ಈ ಮೇಲಿನ ಸ್ಪರ್ಧೆ ಗೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳು short film ಮಾಡಿ ಕಳುಹಿಸಿಕೊಡಲಾಗಿತ್ತು. ಈ ವೀಡಿಯೊ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.ಬಹುಮಾನವಾಗಿ 4000 ರೂಗಳನ್ನು ನಾಳೆ ಬೆಳಗ್ಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪಡೆಯಲಿದ್ದಾರೆ.💐